Index   ವಚನ - 1012    Search  
 
ಒಂದೆರಡಾದುದ ಬಲ್ಲವರಾರೊ? ಎರಡರೊಳಗಣ ಮೂರ ಬಲ್ಲವರಾರೊ? ಮೂರರ ಮುಖವನರಿದು ಕೂಡಿ ಮಾಡಬಲ್ಲವರಾರೊ? ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನೊಬ್ಬನೆ.