ವಚನ - 1019     
 
ಒಳಗೆ ಪ್ರಾಣಲಿಂಗ, ಹೊರಗೆ ಕಾಯಲಿಂಗ ಮನಕ್ಕೆ ಮನ ನಾಚದಿದೇನೊ? ಎರಡರ ನಿರಿಗೆಯ ಒಂದೆಂದರಿದಡೆ ಅದೇ ಪಥವಯ್ಯಾ ಗುಹೇಶ್ವರಾ.