•  
  •  
  •  
  •  
Index   ವಚನ - 1154    Search  
 
ಗುರುತತ್ತ್ವದಲ್ಲಿ ಹುಟ್ಟಿ, ಶಿವತತ್ತ್ವದಲ್ಲಿ ಬೆಳೆದು ಪರತತ್ತ್ವದಲ್ಲಿ ಮಗ್ನವಾದ ಶರಣಂಗೆ ಕಾಯವಿಡಿದಡೇನು? ಕಾಯವಳಿದು ನಿರ್ವಯಲಾದಡೇನು? ಕಾಯಸಮಾಧಿ ಕರಣಸಮಾಧಿ ಭಾವಸಮಾಧಿಯಾದ ಬಳಿಕ, ಗುಹೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು ಸುಜ್ಞಾನ ಸಮಾಧಿಯನೆಯ್ದಬಲ್ಲಡೆ ಅದೇ ನಿಜಸಮಾಧಿ ಕೇಳಾ ಸಿದ್ಧರಾಮಯ್ಯಾ.
Transliteration Gurutattvadalli huṭṭi, śivatattvadalli beḷedu paratattvadalli magnavāda śaraṇaṅge kāyaviḍidaḍēnu? Kāyavaḷidu nirvayalādaḍēnu? Kāyasamādhi karaṇasamādhi bhāvasamādhiyāda baḷika, guhēśvaraliṅgadalli bayalabhrameya kaḷedu sujñāna samādhiyaneydaballaḍe adē nijasamādhi kēḷā sid'dharāmayyā.
Hindi Translation गुरुतत्व में पैदा होकर, शिवतत्व में पले, परतत्व में मग्न हुआ शरण को शरीर अपनाये तो क्या? शरीर मिठे निर्वयलहुआ तो क्या? काय समाधि, करण समाधि, भाव समाधि होने के बाद, गुहेश्वर लिंग में शून्य भ्रमा मिठाये सुज्ञान समाधि अपनाना चाहे तो वहीं निज समाधि सुन सिद्धरामय्या । Translated by: Eswara Sharma M and Govindarao B N