•  
  •  
  •  
  •  
Index   ವಚನ - 1153    Search  
 
ಗುದಲಿಂಗ ನಾಭಿಕಮಲದಿಂದ ಮೇಲೆ ಷಡಂಗುಲವನೊತ್ತಿದಡೆ ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ, ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದವ ಕಂಡು ಕೇಳಿದ ಬಳಿಕ ಮನ ನಂಬದಿದ್ದಡೆ ಮಕ್ಕಳಾಟಿಕೆ ತಪ್ಪದು ಗುಹೇಶ್ವರಾ.
Transliteration Gudaliṅga nābhikamaladinda mēle ṣaḍaṅgulavanottidaḍe kaṇṇillade kāṇabahudu liṅgaprakāśava, kiviyillade kēḷabahudu mahānāda sunādava kaṇḍu kēḷida baḷika mana nambadiddaḍe makkaḷāṭike tappadu guhēśvarā.
Hindi Translation गुद, लिंग, नाभी, कमल से ऊपर षडंगुल दबे तो बिना आँख देख सकते लिंग प्रकाश, बिना कान सुन सकते महानाद सुनाद को देख सुनने के बाद मन विश्वास न करे तो खिलौने न चूकता गुहेश्वर । Translated by: Eswara Sharma M and Govindarao B N