•  
  •  
  •  
  •  
Index   ವಚನ - 1197    Search  
 
ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ ಬಿಡುವನೆ ಯೋಗಿ? ಅಲ್ಲ, ನಿಲ್ಲು. ಶುಕ್ಲ ಶೋಣಿತಮಲದೇಹಿಯಲ್ಲ, ಇಬ್ಬಟ್ಟೆಯಂ ಕಟ್ಟಿದ ಮಹಾಯೋಗಿ! ಮೇಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲಿಸಿದ, ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ ಸಿದ್ಧರಾಮಯ್ಯದೇವರು ತಾನೆ.
Transliteration Jihveya mukhadinduṇḍu guhyadvāradiṁ biḍuvane yōgi? Alla, nillu. Śukla śōṇitamaladēhiyalla, ibbaṭṭeyaṁ kaṭṭida mahāyōgi! Mēlippa kailāsava martyakke tandu nilisida, sariyillada pratiyillada guhēśvara sid'dharāmayyadēvaru tāne.
Hindi Translation जिह्वा मुख से खाकर गुह्य द्वार से छोडना ही योगी? नहीं, रुक, शुक्ल शोणित मल देही नहीं दोनों मार्गों को बंद किया महायोगी ! ऊपर रहे कैलास को मर्त्य में लाकर खडा किया, समान नहीं प्रति नहीं गुहेश्वरा । सिद्धरामय्या देव खुद । Translated by: Eswara Sharma M and Govindarao B N