ವಚನ - 1286     
 
ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ. ಕಾಯವೊಂದೆಸೆ, ಜೀವವೊಂದೆಸೆ, ಗುಹೇಶ್ವರಲಿಂಗ ತಾನೊಂದೆಸೆ!