Index   ವಚನ - 1301    Search  
 
ನೀರನೀಜುವನ ದೇಹ ಬಳಲುವುದಲ್ಲದೆ ನೀರು ಬಳಲುವುದೆ? ಸಮಯವ ನುಡಿದಡೆ ಸಮಯಕ್ಕೆ ನೋವಲ್ಲದೆ ಗುಹೇಶ್ವರಲಿಂಗಕ್ಕೆ ನೋವಿಲ್ಲ ಸಂಗನಬಸವಣ್ಣಾ.