ನೀರೂ ನೆಳಲೂ ಇಲ್ಲದಂದು,
ಷಡುಶೈವರಿಲ್ಲದಂದು.
ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು,
ಪಿಂಡಾಂಡ ಅಂಡ ಅಂಡಾವಳಿಗಳಿಲ್ಲದಂದು,
ಅಖಂಡಿತ ಜ್ಯೋತಿರ್ಮಯಲಿಂಗ ಶರಣನ
ಲೀಲೆಯಿಂದಾದ
ಏಳು ತರದ ಗಣಪಿಂಡವಂ ಕಂಡು
ಅಖಂಡಿತನಾಗಿ ಬದುಕಿದೆನಯ್ಯಾ ಗುಹೇಶ್ವರಾ.
Transliteration Nīrū neḷalū illadandu,
ṣaḍuśaivarilladandu.
Brahmāṇḍa bhāṇḍa bhāṇḍāvaḷigaḷilladandu,
piṇḍāṇḍa aṇḍa aṇḍāvaḷigaḷilladandu,
akhaṇḍita jyōtirmayaliṅga śaraṇana
līleyindāda
ēḷu tarada gaṇapiṇḍavaṁ kaṇḍu
akhaṇḍitanāgi badukidenayyā guhēśvarā.
Hindi Translation जल छाया न रहते समय, षडुशैव(देव) न रहते समय,
ब्रह्मांड भांड भांडावलि न रहते समय,
पिंडांड अंड पिंडावलि न रहते समय,
अखंडित ज्योतिर्मय लिंग
शरण लीला से सात तरह के गण पिंड देख
अखंडित बने जिया हूँ गुहेश्वरा।
Translated by: Eswara Sharma M and Govindarao B N