ಬೆಳಗಪ್ಪ ಜಾವದಲ್ಲಿ ಲಿಂಗವ ಮುಟ್ಟಿ ಪೂಜಿಸಿ
ಪ್ರಾತಃಕಾಲದಲ್ಲಿ ಜಂಗಮದ ಮುಖದ ನೋಡಿದಡೆ,
ಹುಟ್ಟಿದೇಳು ಜನ್ಮದ ಪಾಪ ಹಿಂಗುವುದು.
ಅದೆಂತೆಂದಡೆ:
`ಸೂರ್ಯೋದಯವೇಲಾಯಾಂ ಯಃ ಕರೋತಿ ಶಿವಾರ್ಚನಂ|
ಋಣತ್ರಯ ವಿನಿರ್ಮುಕ್ತೋ ಯಸ್ಯಾಂತೇ ಬ್ರಹ್ಮ ತತ್ಪದಂ||'- ಎಂದುದಾಗಿ
ಇಂತಪ್ಪ ಸತ್ಕ್ರೀ ಇಲ್ಲದವರನೊಲ್ಲ ನಮ್ಮ ಗುಹೇಶ್ವರ.
Transliteration Beḷagappa jāvadalli liṅgava muṭṭi pūjisi
prātaḥkāladalli jaṅgamada mukhada nōḍidaḍe,
huṭṭidēḷu janmada pāpa hiṅguvudu.
Adentendaḍe:
`Sūryōdaya vēlāyāṁ yaḥkarōti śivārcanaṁ
r̥ṇatraya vinirmu yasyāntē brahma tatpadaṁ' endudāgi
intappa satkrī illadavaranolla nam'ma guhēśvara.
Hindi Translation तडकेमें लिंग को छूकर पूजा कर
प्रातःकाल में जंगम का मुख देखे तो,
जनमें सात जन्म का पाप नाश होगा।
वह कैसे कहें तो –
'सूर्योदयवेलायां यः करोति शिवार्चनं।
ऋण त्रयविनिर्मुक्तो यस्यांते ब्र्म्ह तत्पदं’ –
कहने के अनुसार -
ऐसेसत्क्रिया न रहनेवालों को
नहीं चाहता हमारा गुहेश्वरा।
Translated by: Eswara Sharma M and Govindarao B N