•  
  •  
  •  
  •  
Index   ವಚನ - 1449    Search  
 
ಮುಗಿಲನೆಚ್ಚ ಕೋಲು ಮುಗಿಲ ಮುಟ್ಟದೆ ಮರಳಿ ಬಿದ್ದಂತೆ, ಏರಿ ಜಾರಿ ಬೀಳುವ ಪ್ರಾಣಿಗಳು ಅತ್ತಲಾರು ಬಲ್ಲರೊ? ಹೊನ್ನು ಹೆಣ್ಣು ಮಣ್ಣೆಂಬ ಬಲೆಯಲ್ಲಿ ಬಿದ್ದವರು ಅತ್ತಲಾರು ಬಲ್ಲರೊ? ಗುಹೇಶ್ವರಾ, ನಿಮ್ಮ ಬಂದಿವಿಡಿದು ಸಯಬಂದಿಯಾದೆನು!
Transliteration Mugilanecca kōlu mugila muṭṭade maraḷi biddante, ēri jāri bīḷuva prāṇigaḷu attalāru ballaro? Honnu heṇṇu maṇṇemba baleyalli biddavaru attalāru ballaro? Guhēśvarā, nim'ma bandiviḍidu sayabandiyādenu!
Hindi Translation आकाश को फेंके लकड़ी बिना आकाश छुए फिर गिरे जैसे, चढे फिंसले गिरे प्राणी उधर कौन जानते ? सोना स्त्री,मिट्ठी के जाल में गिरेहुओं को उधर कौन जानते ? गुहेश्वरा,तुमारा पीछा करके सयबंदी हुआ। Translated by: Eswara Sharma M and Govindarao B N