ಮುಖಮಧ್ಯದಲ್ಲಿ ನೇತ್ರ,
ನೇತ್ರ ಮಧ್ಯದಲ್ಲಿ ಮನ,
ಮನೋ ಮಧ್ಯದಲ್ಲಿ ತಾನು ತಾನಲ್ಲದೆ,
ಮತ್ತೊಂದು ಸಾಕಾರವಿಲ್ಲದಂತಹುದು
ತಾರಕಬ್ರಹ್ಮವು ಗುಹೇಶ್ವರಾ.
Transliteration Mukhamadhyadalli nētra,
nētra madhyadalli mana,
manō madhyadalli tānu tānallade,
mattondu sākāravilladantahudu
tārakabrahmavu guhēśvarā.
Hindi Translation मुख मध्य में नेत्र, नेत्र मध्य में मन,
मनो मध्य में खुद बिना खुद,
और एक साकार न रहना तारक ब्रह्म
गुहेश्वरा।
Translated by: Eswara Sharma M and Govindarao B N