ವಾಙ್ಮನಕ್ಕತೀತವಾದ ಪರಶಿವನೆ ಪರಮಾತ್ಮಸ್ವರೂಪನಾಗಿ
ವಿಶ್ವವೆಂಬ ನಾಣ್ಣುಡಿಯ ತೆರೆಯ ಸೀರೆಯ ಮರೆಯಲ್ಲಿ.
ಸಕಲ ಭೋಗಾದಿಭೋಗಂಗಳ ಭೋಗಿಸುತಿಪ್ಪಿರಿ.
ಗುಹೇಶ್ವರಾ ನಿಮ್ಮ ನಿಲವಿನ ಪರಿಣಾಮದ
ಸುಖವ ನೀವೆ ಬಲ್ಲಿರಿ.
Hindi Translationवाङ्मन के अतीत हुआ परशिव परमात्मा स्वरूप बने,
विश्व जैसे लोकोक्ती के परदा साड़ी की आड़ में।
सकल भोगादि भोगों को भोग रहे हैं।
गुहेश्वरा तुम्हारी स्थिति के परिणाम का सुख तुम हीं जानते।
Translated by: Eswara Sharma M and Govindarao B N