ಸಹಜದಿಂದ ನಿರಾಲಂಬವಾಯಿತ್ತು,
ನಿರಾಲಂಬದಿಂದ ನಿರಾಳವಾಯಿತ್ತು.
ನಿರಾಳದಿಂದ ನಿರವಯವಾಯಿತ್ತು,
ನಿರವಯದಿಂದ ಆದಿಯಾಗಿತ್ತು.
ಆದಿಯಲ್ಲಿ ಮೂರ್ತಿಯಾದನೊಬ್ಬ ಶರಣ.
ಆ ಶರಣನ ಮೂರ್ತಿಯಿಂದ ಸದಾಶಿವನಾದ,
ಆ ಸದಾಶಿವನ ಮೂರ್ತಿಯಿಂದ ಶಿವನಾದ,
ಆ ಶಿವನ ಮೂರ್ತಿಯಿಂದ ರುದ್ರನಾದ,
ಆ ರುದ್ರನ ಮೂರ್ತಿಯಿಂದ ವಿಷ್ಣುವಾದ.
ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ.
ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ-
ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ
ಹಂಗಿನಲ್ಲಿ ಹುಟ್ಟಿ ಬೆಳೆದರು.
Transliteration Sahajadinda nirālambavāyittu,
nirālambadinda nirāḷavāyittu.
Nirāḷadinda niravayavāyittu,
niravayadinda ādiyāgittu.
Ādiyalli mūrtiyādanobba śaraṇa.
Ā śaraṇana mūrtiyinda sadāśivanāda,
ā sadāśivana mūrtiyinda śivanāda,
ā śivana mūrtiyinda rudranāda,
ā rudrana mūrtiyinda viṣṇuvāda.
Ā viṣṇuvina mūrtiyinda brahmanāda.
Ā brahmana mūrtiyindādavu sakala jagattugaḷellā-
ivarella nam'ma guhēśvarana karasthalada
haṅginalli huṭṭi beḷedaru.
Hindi Translation सहज से निरालंब हुआ था, निरालंब सेनिराल हुआ था,
निराल से निरवय हुआ था, निखय से अनादि हुआ था,
अनादि में मूर्ति बना एक शरण।
उस शरण मूर्ति से सदाशिव बना,
उस सदाशिव मूर्ति से शिव बना,
उस शिव मूर्ति से रूद्र बना,
उस रूद्र मूर्ति से विष्णु बना,
उस विष्णु मूर्ति से ब्रह्म बना,
उस ब्रह्म मूर्ति से सकल सब जगतहुए।
ये सब हमारे गुहेश्वर के करस्थल की
परवाह में पैदा पले हैं।
Translated by: Eswara Sharma M and Govindarao B N