•  
  •  
  •  
  •  
Index   ವಚನ - 1569    Search  
 
ಸೃಷ್ಟಿಗೆ ಹುಟ್ಟಿದ ಕಲ್ಲು, ಕಲ್ಲುಕುಟಿಕನಿಂದ ಮೂರ್ತಿಯಾಗಿ ಮಂತ್ರಕ್ಕೆ ಲಿಂಗವಾಯಿತಲ್ಲಾ. ಇವರಿಗೆ ಹುಟ್ಟಿದ ಕೂಸ ಲಿಂಗವೆಂದು ಕೈವಿಡಿವ ವ್ರತಗೇಡಿಗಳನೇನೆಂಬೆ ಗುಹೇಶ್ವರಾ.
Transliteration Sr̥ṣṭige huṭṭida kallu, kallukuṭikaninda mūrtiyāgi mantrakke liṅgavāyitallā. Ivarige huṭṭida kūsa liṅgavendu kaiviḍiva vratagēḍigaḷanēnembe guhēśvarā.
Hindi Translation सृष्टि से पैदा पत्थर, संगतराश से मूर्ति बने मंत्र से लिंग हुआ था न | इनसे पैदा हुआ बच्चा लिंग कहतेअपनाये व्रतगेडियों को क्या कहूँ गुहेश्वरा ? Translated by: Eswara Sharma M and Govindarao B N