•  
  •  
  •  
  •  
Index   ವಚನ - 2    Search  
 
ಕಲ್ಲೊಣಗಣ ಕಿಚ್ಚು ಉರಿಯಬಲ್ಲುದೆ, ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ? ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು! ಗುಹೇಶ್ವರ ನಿಂದ ನಿಲವ ಅನುಭಾವಸುಖಿ ಬಲ್ಲ!
Transliteration Kalloṇagaṇa kiccu uriyaballude, bījadoḷagaṇa vr̥kṣa uliyaballude? Tōralillāgi bīralillārigeyu, guhēśvara ninda nilavananubhavasukhi balla.
English Translation 2 Can the spark in the stone Kindle? Can the tree in the seed Rustle? Guhēsvara's majesty, Being unapparent, Does not shine out For the common eye: He only knows it Who has tasted the joy Of The Experience!
Hindi Translation शिला में छिपी आग जल सकती है? बीज में छिपा वृक्ष दीख सकता है? न दीखता, न चमकता फिर भी ! गुहेश्वर की स्थिति अनुभावी ही जान सकता है | Translated by: Eswara Sharma M and Govindarao B N
Tamil Translation கல்லில் மறைந்துள்ள அழல் சுடுமோ? வித்தில் மறைந்துள்ள மரம் தென்படுமோ? தென்படுவதில்லை. வெளிப்படுவதில்லை. குஹேசுவரனின் நிலையைத் தன்னையறிந்தவனறிவான்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನುಭಾವಸುಖಿ = ತನ್ನಲ್ಲಿ ತಾನು ಸುಖಿಸುವವ, ಆತ್ಮಾರಾಮ; ತೋರಲಿಲ್ಲ = ಕಾಣಲಿಲ್ಲ, ದೃಷ್ಟಿಗೋಚರನಾಗಲಿಲ್ಲ; ಬೀರಲಿಲ್ಲ = ಹೊಳೆಯಲಿಲ್ಲ; Written by: Sri Siddeswara Swamiji, Vijayapura

C-513 

  Sun 18 Feb 2024  

 ಕಿರಿದಾದ. ಪದ,ಹಿರಿದಾದ ಅರ್ಥ*
  Mruthunjayappa Gowda
India