Hindi Translationरात के मुँह में एक नवरत्न का आकर्षण हार छिपा था।
दिन के मुँह में एक नव चित्र पत्र का वृक्ष छिपा था।
वृक्ष को उस रत्नाहार आहार समर्पण किये तो,
गुहेश्वर लिंग में प्राणलिंग तृत्प हुआ था।
Translated by: Eswara Sharma M and Govindarao B N
English Translation They don't know the day
is the dark's face,
and the dark the day's.
A necklace of nine jewels
lies buried, intact, in the face of the night;
in the face of day a tree
with leaves of nine designs.
When you feed the necklace
to the tree,
the Breath enjoys it
in the Lord of Caves.
Translated by: A K Ramanujan Book Name: Speaking Of Siva Publisher: Penguin Books
---------------------
Tamil Translationகாரிருளில் முழுமையற்ற ஒரு நவரத்தின மாலை மறைய
பகலில், இளந்தளிர், இலைகள் நிறைந்த மரம் மறைய
இரத்தின மாலையை மரத்திற்கு உணவாகப் படைத்தால்
குஹேசுவரலிங்கத்தில் பிராணலிங்கத்திற்கு இன்பமாயிற்று.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಇಕ್ಕಿದಡೆ = ಸಮರ್ಪಿಸಿದರೆ; ಇರುಳು = ಅಜ್ಞಾನದ ಸಂಕೇತ; ನವಚಿತ್ರಪತ್ರದ ವೃಕ್ಷ = ಲಿಂಗದ ಸಂಕೇತ, ನವಚಿತ್ರ ಪತ್ರಗಳಿಂದ ಕೂಡಿದ ವೃಕ್ಷ; ವಿವಿಧ ಆಕಾರದ ಪಲ್ಲವ, ಪತ್ರಗಳಿಂದ ಕೂಡಿದ ಮರ; ನವರತ್ನದ ಖಂಡಿತ ಹಾರ = ಸೃಷ್ಟವಾದ ಆಕರ್ಷಕವಾದ ವೈವಿಧ್ಯಮಯ ತತ್ವ್ತಗಳಿಂದಲೂ ವಸ್ತುಗಳಿಂದಲೂ ಕೂಡಿದ ವಿಶ್ವ.; ಪ್ರಾಣಲಿಂಗಕ್ಕೆ ಅದು = ಸ್ವೀಕೃತವಾಯಿತ್ತು; ರತ್ನದ ಹಾರವನ್ನು = ವಿಶ್ವ ಹಾಗೂ ವಿಶ್ವದ ಭಾವನೆಗಳನ್ನು; ವೃಕ್ಷಕ್ಕೆ = ಲಿಂಗಕ್ಕೆ; ಹಗಲು = ಜ್ಞಾನದ ಸಂಕೇತ; Written by: Sri Siddeswara Swamiji, Vijayapura