Index   ವಚನ - 225    Search  
 
ಮನದ ಕತ್ತಲೆಯೊಳಗಣ ಜ್ಯೋತಿಯ ಕೊನೆಯ ಮೊನೆಯ ಮೇಲೆ ಘನವನರಿದೆವೆಂಬರ ಅನುಮಾನಕ್ಕೆ ದೂರ. ತಮತಮಗೆ ಅರಿದೆವೆಂಬರು ಕನಸಿನಲಿಂಗ ಗುಹೇಶ್ವರಾ.