Hindi Translationअंबुधि जला अवनि महत्व जानने ,
दो सींगों को एक जानकर , वायु को गाली देकर, भरकर,
अमृत देख प्राणनाथ को अर्पित कर ,
उस प्रसाद से सुखी हुआ गुहेश्वरा ।
Translated by: Eswara Sharma M and Govindarao B N
English Translation
Tamil Translationகடல் வற்றியது, அவனியிலுள்ளதை அறியும்பொழுது
இரு கோடுகளை அறிந்து வாயுவை அடக்கி, உணர்ந்து
அமுதத்தைத் துய்த்து பிராணலிங்கத்திற்கு அர்ப்பித்து
அந்த பிரசாதத்தால் இன்புற்றேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಂಬುಧಿ = ವಿಷಯವ್ಯಾಮೋಹವೆಂಬ ಸಂಸಾರ; ಅಮೃತ = ಚೈತನ್ಯಾಮೃತ, ಶಿವಸುಖ; ಅವನಿ = ಇದು ದೇಹಕ್ಕೆ ಸಂಕೇತ, ಆ ಅವನಿಯ ಮೇಲೆ ಇರುವುದು ದೇಹಭಿನ್ನವಾದ ಆತ್ಮವಸ್ತು; ಜೀವಾತ್ಮ; ಉರಿಯಿತ್ತು = ನಾಶವಾಯಿತ್ತು; ಒಂದು = ಆ ಭಾವಗಳಿಗೆ ಆಧಾರವಾದ ಚೈತನ್ಯ ಘನವಸ್ತು, ಪರಮಾತ್ಮ; ಕಂಡು = ನೋಡಿ, ಅನುಭವಿಸಿ; ಕೋಡೆರಡು = ಎರಡು ಕೋಡಗಳು, ಅಹಂ ಮತ್ತು ಮಮಭಾವಗಳು; ತುಂಬಿ = ಸಂಪೂರ್ಣವಾಗಿ; ಬೈ = ಖಂಡಿಸು, ನಿಲ್ಲಿಸು; ವಾಯು = ಚಲನಶೀಲವಾದ ಪ್ರಾಣ ಮತ್ತು ಮನಸ್ಸು; Written by: Sri Siddeswara Swamiji, Vijayapura