ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
ಬೆಂಕಿಯ ಬೆಳಗ ಕಂಡೆ ಇದು ಕಾರಣ,
ನಿಮ್ಮ ಕಂಡೆ ಪರಮಜ್ಞಾನಿ ಗುಹೇಶ್ವರಾ.
Transliteration Kiccina keṇḍadante horeyallippeyayyā,
beṅkiya beḷaga kaṇḍe idu kāraṇa,
nim'ma kaṇḍe paramajñāni guhēśvarā.
Hindi Translation अग्नि के अंगार जैसे आड में हो ।
अग्नि के प्रकाश जैसे तुम हो ।
इस कारण,
तुम्हें देख परम ज्ञानी, गुहेश्वरा
Translated by: Eswara Sharma M and Govindarao B N
Tamil Translation நீறுபூத்த நெருப்பனைய மறைந்துளாய் ஐயனே
அழலின் ஒளியனைய நீ உள்ளாய் ஐனே
எனவே பரமஞானி உன்னைக் காண்கிறான் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಿಚ್ಚನ ಕೆಂಡ = ಬೂದಿಮುಚ್ಚಿದ ಕೆಂಡ; ಹೊರೆಯಲ್ಲಿರು = ಅಚ್ಛಾದಿತವಾಗಿರು, ಮರೆಯಲ್ಲಿ ಇರು;
Written by: Sri Siddeswara Swamiji, Vijayapura