Hindi Translationग्राम बीच के ऊपर का मामर
सोमसूर्य को निगला था।
अमर गणों का नेम मंत्र
ब्रह्मांड कोटि सीमा से बाहर था।
सुमन सुज्ञान में डूबे महामहिम को
निर्मल हुआ गुहेश्वरा।
Translated by: Eswara Sharma M and Govindarao B N
English Translation
Tamil Translationகிராம நடுவிலுள்ள மேல்பகுதியின் மாமரம்
சந்திர சூரியரை விழுங்கியதன்றோ!
அமர கணங்களின் நியமமந்திரம்
எல்லையற்று விளங்குகிறதன்றோ!
தூயமனத்தி லெழுந்த ஞானத்தால் மகிழும்
பெரியோன் பேரமைதியுடையவன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಮರಗಣಂಗಳು = ಅನುಭಾವಿಗಳು; ಗ್ರಾಮ = ಇಪ್ಪತ್ತೈದು ತತ್ವ್ತಸಮೂಹವಾದ ದೇಹ; ಗ್ರಾಮಮಧ್ಯ = ಆ ದೇಹಾಂತರಂಗ; ನೇಮದ ಮಂತ್ರ = ಶಿವಯೋಗ ಸಾಧನೆಯಿಂದ ದರ್ಶಿಸಿದ ಮಂತ್ರ, ಓಂಕಾರ; ಬ್ರಹ್ಮಾಂಡ ಕೋಟಿಯ ಮೀ = ಅನಂತವಾಗಿ ವ್ಯಾಪಿಸು; ಮಾಮರ = ಲಿಂಗಾನುಭೂತಿ; ಮೇಲಣ = ಆ ದೇಹಾಂತರಂಗದ ಊರ್ಧ್ವಭಾಗದಲ್ಲಿರುವ ಬ್ರಹ್ಮಮಂಡಲ; ಸೋಮಸೂರ್ಯರು = ವಾಯುವಿನ ರೇಚಕ, ಪೂರಕಗತಿಗಳು; Written by: Sri Siddeswara Swamiji, Vijayapura