Index   ವಚನ - 333    Search  
 
ಲಿಂಗ-ಜಂಗಮದ ಸಂಬಂಧ ಸಯವ ಮಾಡಿಹೆನೆಂಬರು, ಗುರು ಮುನ್ನವೊ? ಶಿಷ್ಯ ಮುನ್ನವೊ? ಆವುದು ಮುನ್ನವೆಂದರಿಯರು ನೋಡಾ! ಇದು ಕಾರಣ-ಆವ ಸಂಬಂಧವನರಿಯರು ಗುಹೇಶ್ವರಾ.