Hindi Translationमाया मलिन मन से दूर हुए बिना,
शरीर का मोह दूर हुए बिना ,
क्या ज्ञान आसानी से मिलता है ?
क्या ज्ञान बिना मेहनत से मिलता है?
गुहेश्वर लिंग जानना हो तो
तुम तुझे जानकर देखो !
Translated by: Eswara Sharma M and Govindarao B N
English Translation
Tamil Translationமாயையெனும் மாசு மனத்திலிருந்தகலாமல்
உடல் சார்ந்த எண்ணம் அவனிடமிருந்தகலாமல்
அறிவு தானாக வந்து விடுமோ?
உண்மை தானாக வருமோ மருளே?
குஹேசுவரலிங்கத்தை அறியவியன்றால்
உன்னை நீ ஆராய்ந்து காணாய்?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿವು = ಜಡವಾದ ದೇಹವು ತಾನಲ್ಲ, ಅಜಡ ಅಮೃತ ಚೈತನ್ಯವೇ ತಾನು ಎಂಬ ತಿಳಿವು; ಕಳೆ = ಜೀವ, ಜೀವಾತ್ಮನು; ಕಾಯದ ದಂದುಗ = ದೇಹಸಂಬಂಧಿತ ಚಿಂತೆ-ಭ್ರಾಂತಿ, ವ್ಯಥೆ-ವ್ಯಸನ, ಕ್ಲೇಶ-ದುಃಖ; ನಿಜವು = ತಾನು ಬರಿ ಅರಿವು, ಆನಂದರೂಪ; ಆದ್ಯಂತಗಳಿಲ್ಲದ ಅಸ್ತಿತ್ವ; ದೇಹಾದಿ ಯಾವ ಪರಿಮಿತಿಗಳಿಗೂ ಒಳಪಡದ ನಿಸ್ಸೀಮ ಚೇತನ ಎಂಬ ಅರಿ; ಬರಿದೆ = ಷಡುಸ್ಥಲ ಸಾಧನೆಯಿಲ್ಲದೆ; ಮಾಯಾಮಲಿನ = ಮಾಯೆ ಎಂಬ ಮಾಲಿನ್ಯ, ಪ್ರಾಪಂಚಿಕ ವ್ಯಾಮೋಹ; ಸಾಧ್ಯವಪ್ಪುದೆ? = ಅನುಭವಕ್ಕೆ ಬರುವುದೆ?; Written by: Sri Siddeswara Swamiji, Vijayapura