Hindi Translationगगन ही कलश , आकाश ही पवित्र जल,
चंद्रसूर्य दोनों फूल देखो।
ब्रह्मधूप, विष्णुदीप, रुद्रप्रसाद सयधान देखो!
गुहेश्वर लिंग की पूजा देखो।
Translated by: Eswara Sharma M and Govindarao B N
English Translation
Tamil Translationஆகாயமே கலசம், முகிலே புனிதநீர்
சந்திர சூரியரிருவரும் மலர் காணாய்!
பிரம்மன் தூபம், விஷ்ணுதீபம் உருத்திரனே படையல் காணாய்
குஹேசுவரலிங்கத்திற்குப் பூஜை காணாய்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಗ್ಘವಣಿ = ಪವಿತ್ರ ಜಲ, ಶಾಂತಿ; ಆಕಾಶ = ಅಂತರಿಕ್ಷ, ಮುಗಿಲು, ಮೇಘ, ಸಹಸ್ರಾರದೊಳಗಿರುವ ಧರ್ಮಮೇಘ, ಶಾಂತಿಮೇಘ, ಋತಂಭರಾ ಪ್ರಜ್ಞೆ.; ಗಗನ = ಪರಮಾಕಾಶ, ಸಹಸ್ರಾರಚಕ್ರದೊಳಗಿರುವ ಬಾನ-ವಿತಾನ; ಗುಂಡಿಗೆ = ಕಲಶ; ಚಂದ್ರಸೂರ್ಯರು ಪುಷ್ಪ = ಸದ್ಭಾವ ಹಾಗೂ ಸುಜ್ಞಾನಗಳು. ಶಿವನು ಇದ್ದಾನೆ- ಇದು ಸದ್ಭಾವ, ಅವನು ನಾನೇ-ಇದು ಸುಜ್ಞಾನ.
ಇವೆರಡರ ಸಂಧಾನವೇ ಶಿವೋsಹಂ. ಅ; ಬ್ರಹ್ಮ ಧೂಪ = ಸಹಸ್ರಾರದೊಳಗೆಲ್ಲ ನಿನದಿಸುವ "ಓಂ" ಎಂಬ ಪ್ರಣವನಾದ ಅದು ಧೂಪ; ರುದ್ರನೋಗರ ಸುಯಧಾನ = ಇಹ ಮತ್ತು ಪರಗಳು ಮರಣಶೀಲ. ಸಹಸ್ರಾರಮಂಡಲವು ಆ ಇಹ-ಪರಗಳಾಚೆಗಿನ ಅಮರ ಪದ.
ಅಲ್ಲಿ ಇರುವುದು ಬರಿ ಪರಮ ತೃಪ್ತಿ. ಅದುವೆ ಓಗ; ಲಿಂಗಕ್ಕೆ ಪೂಜೆ = ಗುಹೇಶ್ವರನೆಂಬ ಮಹಾಲಿಂಗಕ್ಕೆ ಶರಣನು ಅರ್ಪಿಸುವ ಪೂಜೆ ಇದು; ವಿಷ್ಣು ದೀಪ = ಸಹಸ್ರಾರದೊಳಗಿರುವ ಪರಮ ಅಮೃತ. ಕಾಲದ ಸ್ಪರ್ಶವಿಲ್ಲದ ಆತ್ಮಭಾನ. ಅದು ದೀಪ.; Written by: Sri Siddeswara Swamiji, Vijayapura