Hindi Translationअग्नि में भूने कुलथी जैसे हुआ
पकारस्सी रोडने के बादऔर एक को नहीं करना है।
गुवेश्वरा, तुम्हारी स्थिति ऎसी है।
Translated by: Eswara Sharma M and Govindarao B N
English Translation
Tamil Translationதீயிலே வெந்த தானிய மனைய
அறுந்த கயிற்றை இணைத்து வேறு ஒன்று செய்யவியலாது
குஹேசுவரனே, உம் சரணனின் அனுபவ உணர்வு இவ்விதமாம் ஐயனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಇಂತುಟಯ್ಯಾ = ಹೀಗಿರುವುದು; ಕಿಚ್ಚಿನೊಳಗೆ = ಬೆಂಕಿಯಲ್ಲಿ; ನಿಮ್ಮ = ನಿಮ್ಮ ಶರಣನ; ನಿಲುವಿನ ಪರಿ = ಅನುಭಾವಿಕ ಸ್ಥಿತಿಯು; ಬೆಂದ ನುಲಿಯ = ಬೆಂದುಹೋದ ಹುರಿಯನ್ನು; ಮತ್ತೊಂದ ಮಾಡಬಾರದಯ್ಯ = ಹೊಸತೊಂದು ಹಗ್ಗವನು ಮಾಡಲಿಕ್ಕಾಗದು; ಸಂದಕ್ಕಿ = ಹೊಂದಿಸಿ ಹೊಸೆದು; ಹುರಿದ = ಹುರಿಯಲಾದ; ಹುಳ್ಳಿಯಂತಾದೆನಯ್ಯಾ = ಹುರಳಿಯಂತೆ ನಾನು ಆದೆನು; Written by: Sri Siddeswara Swamiji, Vijayapura