Hindi Translationबिना मिट्टी की भूमी पर बिना आँखोवाला पहना देखा;
बिना हाथवाला पिरोया; बिना गलेवाला पहना!
अंग रहित शृंगार का भंग है क्या गुहेश्वरा ?
Translated by: Eswara Sharma M and Govindarao B N
English Translation
Tamil Translationமண்ணற்ற நிலத்திலே கண்ணற்ற மணியைக் கண்டேன்
கையற்ற அவன் மெய்மறந்திருந்தான்
கழுத்தற்ற அவன் கட்டிக் கொண்டான்
உடலற்ற அழகிற்கு கேடு உண்டோ குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಂಗವಿಲ್ಲದ = ಲೌಕಿಕವಲ್ಲದ, ಪಾರಮಾರ್ಥಿಕವಾದ; ಅವನೀಗ ಪವಣಿಸಿದ = ತಾನು ಕಂಡ ಜ್ಯೋತಿರ್ಮಯಲಿಂಗದ ನೋಟ ಹಾಗೂ ನೆನಹಿನಲಿ ನಿಮಗ್ನನಾದ; ಇದಕ್ಕೆ ಭಂಗವುಂಟೆ? = ಈ ಶೃಂಗಾರಕ್ಕೆ ಭಂಗವೆಂಬುದಿಲ್ಲ, ಎಂದೆಂದಿಗೂ ಉಳಿವ ಅನುಭವಾಲಂಕರಣವಿದು; ಇಲ್ಲದಾತ = ಜೀವಭಾವವಿಲ್ಲದ ಶರಣ; ಕಂಡ = ದರ್ಶಿಸಿದ; ಕಟ್ಟಿಕೊಂಡ = ಆ ನಿಷ್ಕಲಲಿಂಗವನು ಧರಿಸಿದ, ಅದರಲ್ಲಿ ಬೆರೆತು ಒಂದಾದ; ಕಣ್ಣಿಲ್ಲದಾತ = ಬಾಹ್ಯದೃಷ್ಟಿಯಿಲ್ಲದವ, ಅಂತದೃಷ್ಟಿಯುಳ್ಳವ, ಶರಣ; ಕೈಯಿಲ್ಲದಾತ = ಆ ಶರಣನು ಕೈಯಿಲ್ಲದವ, ಪ್ರಾಪಂಚಿಕ ವ್ಯವಹಾರಗಳಳಿದು ನಿಷ್ಪ್ರಪಂಚಿಯಾದವ
ಅವನ ಬಾಹ್ಯಕ್ರಿಯಾವರ್ತನೆಯೆಲ್ಲ ನಿಂತುಹೋಗಿವೆ; ಕೊರಳು = ಕಂಠ, ಪ್ರಾಣದ ತಾಣ, ಜೀವಭಾವಕ್ಕೆ ಸಂಕೇತ; ಮಣಿಯ = ಸ್ವಯಂಜ್ಯೋತಿರ್ಮಯಲಿಂಗವನು; ಮಣ್ಣಿಲ್ಲದ = ಜಡಭಾವಗಳು ಕ್ಲೇಶಗಳು ಹಾಗೂ ಭಿನ್ನವೃತ್ತಿಗಳಿಲ್ಲದ ; ಸಿಂಗಾರ = ಶೃಂಗಾರವಿದು; ಹಾಳ ಮೇಲೆ = ಚಿತ್ತಭೂಮಿಯಲ್ಲಿ; Written by: Sri Siddeswara Swamiji, Vijayapura