Hindi Translationपरुष को मौल्य नहीं, प्राण को निर्माल्य नहीं।
रूचि को जूठन नहीं, सुख को रूचि नहीं।
गुहेश्वरा, तुम्हारे शरण को भव नहीं, बंधन नहीं।
Translated by: Eswara Sharma M and Govindarao B N
English Translation
Tamil Translationபரிசனவேதிக்கு விலையில்லை, பிராணனுக்கு நிர்மாலியமில்லை
சுவைக்கு மிச்சல் இல்லை, இன்பத்திற்கு நயவாமையில்லை
குஹேசுவரனே, உம் சரணருக்குப் பிறவி, பிணைப்பு இல்லை ஐயனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರೋಚಕ = ಅಪ್ರಿಯಭಾವ; ಸುಖದ ವಿಷಯದಲ್ಲಿ ಅಪ್ರಿಯಭಾವ ಎಂಬುದೇ; ಇಲ್ಲ = ಪ್ರಾಣಕ್ಕೆ ಶುದ್ದೀಕರಣ ಎಂಬುದು ಇಲ್ಲ.; ಇಲ್ಲ = ಇರದು; ಎಂಜಲವಿಲ್ಲ = ಅದನು ಎಂಜಲುಗೊಳಿಸಲು ಆಗದು; ನಿಮ್ಮ ಶರಣಂಗೆ = ಪರಮಾತ್ಮನಲ್ಲಿ ಒಂದಾದ ಶರಣನಿಗೆ.; ನಿರ್ಮಾಲ್ಯ = ನಿರ್ಮಲತೆ, ಶುದ್ದೀಕರಣ, ಅಲಂಕರಣ; ಪರುಷ = ಕವಿಸಮಯದ ಪರುಷಮಣಿ, ಕೇವಲ ಸ್ಪರ್ಶದಿಂದ ಲೋಹವನ್ನು ಸುವರ್ಣವನ್ನಾಗಿ ಪರಿವರ್ತಿಸುತ್ತದೆ; ಪ್ರಾಣ = ದೇಹ, ಇಂದ್ರಿಯ, ಮನಸ್ಸು-ಬುದ್ದಿ-ಇವುಗಳಿಗೆ ಕಾರ್ಯಶಕ್ತಿಯನ್ನೀಯುವ ವಿಶೇಷ ತತ್ವ್ತ; ಜೀವಶಕ್ತಿ.; ಬಂಧನವಿಲ್ಲ = ಕರ್ಮಬಂಧನವೆಂಬುದಿಲ್ಲ.; ಬೆಲೆಯಿಲ್ಲ = ಆ ಪರುಷಕ್ಕೆ ಬೆಲೆಯಿಲ್ಲ; ಬೆಲೆಕಟ್ಟಲು ಆಗದು; ಭವವಿಲ್ಲ = ಜನ್ಮಾಂತರವಿಲ್ಲ; ರುಚಿಗೆ = ಖಾದ್ಯಪದಾರ್ಥಗಳಲ್ಲಿರುವ ಸವಿಗೆ; ಸುಖಕ್ಕೆ = ವಿಷಯಗಳಿಂದ ಉಂಟಾಗುವ ಒಂದು ವಿಶೇಷವಾದ ಪ್ರಿಯ ಅನುಭವ; ಅದಕ್ಕೆ.; Written by: Sri Siddeswara Swamiji, Vijayapura