Hindi Translationपिंजडे में एक हाथी था।
पिंजडा पका था, हाथी जिंदा था;
यह क्या आश्चर्य है ?
देव मरा, देवी बिगडी,
मैं जिया गुहेश्वरा।
Translated by: Eswara Sharma M and Govindarao B N
English Translation
Tamil Translationகூண்டினிலே ஒரு யானை இருந்தது
கூடு எரிகிறது, யானை உயிர் பிழைத்தது!
இது என்ன வியப்பு ஐயனே?
இறைவன் மடிந்து, தேவி கெட்டனள்
நான் பிழைத்துள்ளேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಆನೆ ಬದುಕಿತ್ತು = ಆನೆ ಬದುಕಿತ್ತು, "ನಾನು" ಎಂಬುದು ಶಾಶ್ವತವಾಗಿ ಉಳಿದಿತ್ತು; ಆನೆ ಬದುಕಿದೆನು = ನಾನೊಬ್ಬನೆ; ಪರವಸ್ತುವೊಂದೇ ಉಳಿಯಿತು; ಇದೇನು ಸೋಜಿಗವಯ್ಯಾ? = ಬೋನು ಬೆಂದರೂ ಆನೆ ಮಾತ್ರ ಉಳಿವುದು ಅತ್ಯಂತ ಸೋಜಿಗದ ಮಾತು; ಇದ್ದಿತ್ತು = ಇತ್ತು; ಒಂದು ಆನೆ = ಒಂದು ಆನೆಯು, "ನಾನು" ಎಂಬುದು; ಒಳಗೆ = ಅದರ ಒಳಗೆ, ಆ ಮನದೊಳಗೆ; ದೇವ ಸತ್ತ = ಶಿವತತ್ವ್ತವು ಮರೆಯಾಯಿತು; ದೇವಿ ಕೆಟ್ಟಳು = ಶಕ್ತಿ ತತ್ವ್ತವು ಮರೆಯಾಯಿತು, ಶಿವ-ಶಕ್ತಿಯಿಂದುಂಟಾದ ವಿಶ್ವವೆಲ್ಲ ಬದಲಾಯಿತು.; ಬೋನ = ಬೋನು, ಪ್ರಾಣಿಗಳ ಬಂಧಿಸಿಡುವ ಆಲಯ, ಮನಸ್ಸು; ಬೋನ ಬೆಂದಿತ್ತು = ಆ ಆಲಯವು ಸುಟ್ಟು ಹೋಯಿತ್ತು, ಮನವು ಉನ್ಮನಗೊಂಡಿತ್ತು, ಅಮನವಾಯಿತ್ತು; Written by: Sri Siddeswara Swamiji, Vijayapura