Hindi Translationबिना एक बिंदु को , बिना बाप बेटे को,
बिना माँ जात को, बिना गमन गम्य को,
तीनों को न समझे मुग्ध की स्थिति दिखाओ
गुहेश्वर लिंग में संगनबसवण्ण |
Translated by: Eswara Sharma M and Govindarao B N
English Translation
Tamil Translationஎதுவும் அற்ற பிந்துவை, தந்தையற்ற மகனை
தாயற்ற பிள்ளையை சலனமற்ற இறுதி இலட்சியத்தை
மூவரறியா தூயோனை, சரணனைக் காட்டி
அருள்வாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಇಲ್ಲದ = ಇಲ್ಲದಿರುವ ಸತ್ಯವೇ; ಒಂದು = ಒಂದೂ, ಯಾವುದೂ; ಕಂದ = ವಿಶುದ್ದ ಚೇತನ, ಸ್ವಯಂಭು; ಗಮನ = ಚಲನ; ಗಮ್ಯ = ಅಂತಿಮ ತತ್ತ್ವ.; ಜಾತ = ಇರುವವ; ಠಾವ ತೋರಿಸು = ಆ ಶರಣನ ನೆಲೆಯನ್ನು ತೋರಿಸು; ತಂದೆ ಇಲ್ಲದ = ಆ ಪರಮ ಶಿವನು; ಬಿಂದು = ಪರಮ ಶಿವ; ಮಾತೆ ಇಲ್ಲದ = ಬೇರೊಂದು ಆಶ್ರಯ ತತ್ವ್ತವಿಲ್ಲದ.; ಮುಗ್ದ = ಅಂಥ ಅವನು ಮುಗ್ದ, ನಿರಾಳ; ಮೂವರರಿಯದ = ಸೃಷ್ಟಿಯ ಈಚೆ ಕಾಣಬಂದ ಬ್ರಹ್ಮ, ವಿಷ್ಣು, ರುದ್ರ ಇವರು ಅವನನ್ನು ಅರಿಯರು.
ಜ್ಞಾನೇಂದ್ರಿಯಗಳು ಅವನನ್ನು ನೋಡಲು ಅಸಮರ್ಥ.; Written by: Sri Siddeswara Swamiji, Vijayapura