Hindi Translationअमरत्व की स्थिति न जाने सारा संसार निस्सार बना ।
शरीर की स्थिति न जाने सब योगी विफल हुए।
संग की स्थिति न जाने सब शरण विफल हुए।
लिंग की स्थिति न जाने भक्त शीलवंत बना।
आदिमध्यावसान स्थिति में गुहेश्वर लिंग
ज्ञान की आड में रहा कोई नहीं जानता।
Translated by: Eswara Sharma M and Govindarao B N
English Translation
Tamil Translationஅமரரின் நிலையறியாது உலகம் பயனற்றதாயிற்று
உடலின் நிலையறியாது யோகிகள் பயனற்றவராயினர்
தொடர்பையறியாது சரணர் பயனற்றவராயினர்
இலிங்க நிலையறியாது பக்தன் நியமத்தை ஆற்றினன்
படைப்பிற்கு முன்பே இருந்த குஹேசுவரலிங்கம் அறிவின்
மறைவிலுள்ளதை எங்கும் அறியவில்லையன்றோ.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಂಗ = ಭೌತಶರೀರ; ಅಮರದ = ಅಮೃತಪಾನಿಗಳು ಅಮರರು, ಅವರ ನೆಲೆ ಸ್ವರ್ಗ, ಅಲ್ಲಿರುವುದು ವೈಷಯಿಕ ಸುಖ, ಆ ಸುಖದ; ಅರಿವಿನ ಮರೆಯಲ್ಲಿ = ಭಾವ-ಬುದ್ದಿಗಳ ಆಚೆ; ಆದಿಮಧ್ಯಾವಸಾನ = ಪ್ರಾಕೃತಿಕ ವಿಶ್ವದ ಆದಿ, ಮಧ್ಯ ಮತ್ತು ಅಂತ್ಯ; ಬರಡಾಗು = ವಿಫಲವಾಗು; ಭಂಗಿತರಾಗು = ವಿಫಲರಾಗು; ಭಂಗಿತರಾಗು = ಗುರಿಸಾಧನೆಯಲ್ಲಿ ವಿಫಲರಾಗು; ಭಕ್ತ = ಆದಾಧಕ; ಯೋಗಿಗಳು = ದೇಹವನು ವಜ್ರಕಾಯಗೊಳಿಸಲೆಳೆಸುವ ಹಠಯೋಗ ಸಾಧಕರು; ಲಿಂಗ = ದೇವನು; ಲಿಂಗವು = ಪರಮಸತ್ಯವು, ಪರವಸ್ತುವು; ಶರಣರು = ಶಿವಪಥದಿ ನಡೆಯಬಯಸುವವರು; ಶೀಲವಂತನಾಗು = ಶುಷ್ಕವ್ರತಾಚರಣೆಗಳಲ್ಲಿ ತೊಡಗು; ಸಂಗ = ಅನುಭಾವಿಗಳ ಸಂಗ-ಸಹವಾಸ; ಹೊಲಬನರಿ = ಅಶಾಶ್ವತೆಯನ್ನು ತಿಳಿದುಕೊ; ಹೊಲಬು = ದೇವನು ಭಕ್ತಿಪ್ರಿಯ ಎಂಬ ಸತ್ಯ; ಹೊಲಬು = ಮಹತಿ; Written by: Sri Siddeswara Swamiji, Vijayapura