Hindi Translationशरण संबंध ज्ञानी कैसे भी रहे तो क्या ?
जानकर न चले तो भक्ति विरोध ।
रीति जानकर भूलकर भ्रमण करनेवाला
उपजीविका नहीं है सुनो भाइयो !
गुहेश्वर शरण संग सुख संभ्रम स्पर्श लोक के विरोध है!
Translated by: Eswara Sharma M and Govindarao B N
English Translation
Tamil Translationதொடர்பை அறிந்த சரணன் எவ்விதம் இருந்தாலென்ன?
அறிந்து உணர்ந்து ஒழுகவில்லைஎனின் அதுபக்திக்குக் கேடு
நிலையையறிந்து, மறதியழிந்து, ஒழுகுவதால்
பிறரைச்சார்ந்தவனல்லன். கேண்மின்
குஹேசுவர சரணனின் பேரின்பமய செயல்முறைகள்
மற்றோருக்கு வினோதமாம்!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಉಪಜೀವಿಕನಲ್ಲ = ಆತ ನಿಮ್ಮ ಭಕ್ತಿಪ್ರಸಾದವ ಸ್ವೀಕರಿಸುವವನಾಗಿ ಉಪಜೀವಿಕನೆಂದು ಭಾವಿಸಬೇಡಿ; ಉರವಣೆ = ಸಂಭ್ರಮ; ಎಂತಿರ್ದಡೆ ಏನು = ಎಂತಿದ್ದರೂ ಸರಿಯೆ; ತಿಳಿದು ನೋಡಿ = ಆ ಶರಣನ ಉನ್ನತವಾದ ನಿಲುವನು ಅರಿತು ನೋಡಿ; ತೆರನನರಿದು = ಶಿವಯೋಗದ ನೆಲೆ-ಕಲೆಗಳನ್ನು ತಿಳಿದು; ನಡೆಯದಿದ್ದಡೆ = ಭಕ್ತಿಭಾವದಿಂದ ವರ್ತಿಸದಿದ್ದರೆ; ಭಕ್ತಿವಿರೋಧ = (ಅದು) ಭಕ್ತಿಗೇ ಕೊರತೆ; ಮರವೆಯಳಿದು = ಮಾಯೆ ಮರವೆಗಳಿಂದ ಕಾಣಬಂದ ಜೀವಭಾವವನು ಉಳಿದು; ಶರಣಸಂಬಂಧವನರಿದವನು = ಚಿದ್ಘನಲಿಂಗಕ್ಕೂ ತನಗೂ ಇರುವ ಅವಿನಾಭಾವ ಸಂಬಂಧವನು ಅರಿತ ಶರಣ; ಸಂಗಸುಖ = ಲಿಂಗಾಂಗಸಮರಸ ಸುಖ; ಸುಳಿವನು = ಸಂಚರಿಸುತ್ತಾನೆ; ಸೋಂಕು = ಸ್ಪರ್ಶ; Written by: Sri Siddeswara Swamiji, Vijayapura