Hindi Translationतुम मैं यह भाव किससे हुआ कहो ?
तुम कहना अज्ञान, मैं कहना मायाधीन ।
तुम न कहो, मैं न हूं रहा सुख, बिना भेदभाव समझे तो
वह सुख तुम्हें अर्पित देखो गुहेश्वरा ।
Translated by: Eswara Sharma M and Govindarao B N
English Translation
Tamil Translation நீ நானெனும் உணர்வு யாரினால் தோன்றியது?
நீ என்பதே அஞ்ஞானம், நானென்பது மாயையால்
ஏற்பட்டது! நீ என்னாது நானென்னாது உள்ள இன்பத்தை
மாறுபாடின்றி அறியவியன்றால் அந்த இன்பமானது
உமக்கு அர்ப்பிதமாம் காணாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಜ್ಞಾನ = ಅವಿದ್ಯೆ, ಆತ್ಮಜ್ಞಾನವಿಲ್ಲದಿರುವುದು; ಆರಿಂದಾಯಿತ್ತು = ಯಾರಿಂದ ಉಂಟಾಯಿತು; ಎಂಬ ಭಾವ = ಎಂಬ ದ್ವಂದ್ವಭಾವ; ನಾ = ನಾನು, ನಾನು ಭಕ್ತ; ನಾನೆಂಬುದು = ನಾನು ಭಕ್ತನು, ಸಾಧಕನು ಎಂದು ಹೇಳುವುದು; ನಿಮಗರ್ಪಿತ = ನಿಮಗೆ ಸಂದುದು, ನಿಮಗೆ ಸೇರಿದುದು ; ನೀ = ನೀನು, ನೀನು ದೇವ; ನೀನೆಂಬುದು = ನೀನು ದೇವನು ಎಂದು ಹೇಳುವುದು; ಭಿನ್ನವಿಲ್ಲದೆ ಅರಿ = ಅಭಿನ್ನವಾಗಿ ಅನುಭವಿಸು, ಒಂದಾಗಿ ಬೆರೆತು ಅನುಭವಿಸು; ಮಾಯಾಧೀನ = ಮಾಯೆಯಿಂದಾದುದು; ಸುಖ = ನೀನು-ನಾನೆಂಬ ಭೇದವಡಗಿದ ಅದ್ವಯ ಸ್ಥಿತಿಯಲ್ಲಿ ಅನುಭವಕ್ಕೆ ಬರುವ ಸುಖ; Written by: Sri Siddeswara Swamiji, Vijayapura