Hindi Translationपिंड ब्रह्मांड में अलग अलग लोक
सत्वपूर्ण विचार रखकर शुद्ध भावना निगलकर,
प्रांत में पौधा लगाकर, गड्डा साफकर,
बीच रंग में गगरी बिना टूटे
पत्नि सहित चित् बयल भोजन पकाकर
खाकर सुखी हुए गुहेश्वरा !
Translated by: Eswara Sharma M and Govindarao B N
English Translation
Tamil Translationபிண்ட பேரண்டத்தில் திரள் திரளான உலகம்
நல்லுணர்வுகளை நிறுத்தி மற்ற உணர்வுகளை அழித்து
நாட்டிலே சரணன் நடமாடி, உலகியலெனும் கடலை
வற்றச்செய்து, நடுவழியில் குடம் உடையாது
சக்தியுடன்கூடி, சிவனை தியானித்து, அத்துவைத
அனுபவத்தை உண்டு இன்பமெய்தினன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಡಿಗೆಯ ಮಾಡು = ಅನುಸಂಧಾನಿಸು; ಉಂಡುಸುಖಿಯಾಗು = ಸವಿದು ಪರಮತೃಪ್ತಿಹೊಂದು; ಕೊಡ = ಭಕ್ತಿರಸದಿಂದ ತುಂಬಿದ ಹೃತ್ಕಲಶ; ಗಂಡಗಂಡರು = ಸತ್ವಪೂರ್ಣವಾದ ಹಿತಕರ ಭಾವನೆಗಳು; ಗಗನ = ಚಿದ್ಬಯಲು, ಶಿವಬಯಲು; ಗಿಡು = ಗಿಡವು, ಸಾಧಕ ಶರಣನು; ನಡುರಂಗ = ರಂಗದ ಮಧ್ಯಭಾಗ, ಶಿವಯೋಗಮಾರ್ಗ ಮಧ್ಯೆ; ನಡೆ = ಕ್ರಮಿಸು; ನಾಡೊಳಗೆ = ನಾಡಿನೊಳಗೆ, ಶಿವಯೋಗದ ಕ್ಷೇತ್ರದಲ್ಲಿ; ನುಂಗು = ನಾಶಪಡಿಸು; ಪಿಂಡ = ವ್ಯಕ್ತಿಯ ಆಂತರಿಕ ವಿಶ್ವ; ಬಡವರು, ಒಡೆಯರು = ಸಾತ್ವಿಕವಲ್ಲದ ಬಡಭಾವನೆಗಳು, ಕ್ಷುದ್ರಕಲ್ಪನೆಗಳು ಹಾಗೂ ಅವುಗಳಿಗೆ ಕಾರಣವಾದ ಕಾಮಾದಿ ಪ್ರವೃತ್ತಿಗಳು; ಬ್ರಹ್ಮಾಂಡ = ಬಾಹ್ಯ ವಿಶ್ವ; ಮಡದಿ = ಜ್ಞಾನಶಕ್ತಿ, ಚಿಚ್ಚಕ್ತಿ; ಮಡು = ಹೊಂಡ, ಸಂಸಾರಸಾಗರ; Written by: Sri Siddeswara Swamiji, Vijayapura