ಅರಿದೆನೆಂಬುದು ತಾ ಬಯಲು,
ಅರಿಯೆನೆಂಬುದು ತಾ ಬಯಲು,
ಅರುಹಿನ ಕುರುಹಿನ ಮರಹಿನೊಳಗೆ
ಗುಹೇಶ್ವರನೆಂಬುದು ತಾ ಬಯಲು!
Transliteration Aridenembudu tā bayalu,
ariyenembudu tā bayalu,
aruhina kuruhina marahinoḷage
guhēśvaranembudu tā bayalu!
Hindi Translation ज्ञानी कहना शून्य है।
अनजान कहना शून्य है।
ज्ञान चिह्न-भूलमें
गुहेश्वर कहना खुद शून्य।
Translated by: Eswara Sharma M and Govindarao B N
Tamil Translation அறிந்தேன் என்பது வயலாம்,
அறியேன் என்பது வயலாம்,
நான் எனும் உணர்வற்ற நிலையிலே
குஹேசுவரலிங்கமே வயலன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರುಹಿನ ಕುರುಹು = ಅಹಂ ಎಂಬ ಪ್ರಜ್ಞೆ;
Written by: Sri Siddeswara Swamiji, Vijayapura