Hindi Translationबिना वसुधा धान राजान्न, नाम रहित नैवेद्य ,
वृषभ छूने बिना दुधारू जावर,
बिना मथे माखन देख खाया।
शिशु सपना देखे जैसे,
गुहेश्वर कहना नाम रहित शून्य ।
Translated by: Eswara Sharma M and Govindarao B N
English Translation
Tamil Translationநிலமற்று விளைந்த சிறந்த அரிசி, பெயரற்ற அன்னம்,
தூயபசுவின்பால், கடையாது எடுத்தவெண்ணெயைக்
கண்டுஉண்டேன். குழந்தை கண்ட கனவனைய
குஹேசுவரனென்பது பெயரற்ற வயலன்றோ.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಉಣ್ಣು = ಊಟಮಾಡು, ಅನುಭವಿಸು, ತೃಪ್ತಿಹೊಂದು; ಬೆಳಸು = ಬೆಳೆ, ಸುಖ; ರಾಜಾನ್ನ = ಶ್ರೇಷ್ಠವಾದ ಅಕ್ಕಿ, ಪರಮಸುಖ; ವಸುಧೆ = ಭೂಮಿ, ಕಾಯದ ಭಾವ; ವೃಷಭ ಮುಟ್ಟದ ಹಯನು = ಮೀಸಲಳಿಯದ ಆಕಳ ಹಾಲು, ವಿಷಯ ಸ್ಪರ್ಶವಿಲ್ಲದೆ ಹೊರಹೊಮ್ಮುವ ಮಧುರ ಭಾವ, ಅತಿ ನಿರ್ಮಲವಾದ ಸಮರಸ ಭಕ್ತಿ; ಹೆಸರಿಲ್ಲದ ಓಗರ = ಅತಿ ವಿಶೇಷವಾದ ಪಕ್ವಾನ್ನ; ಹೊಸೆವರಿಲ್ಲದೆ ಕಂಡ ಬ = ಮಥನವಿಲ್ಲದೆ ಪ್ರಾಪ್ತವಾದ ಬೆಣ್ಣೆ, ಕರಣ ಮಥನವಿಲ್ಲದೆ ಕಾಣಬಂದ ಶಿವಾನುಭೂತಿ; Written by: Sri Siddeswara Swamiji, Vijayapura