ಅಣೋರಣೀಯಾನ್ ಮಹತೋ ಮಹೀಯಾನ್ ಎಂಬ ಶ್ರುತಿ ಹುಸಿ.
ಲಿಂಗವಿದ್ದ ಠಾವಿನಲ್ಲಿ ಪ್ರಳಯವುಂಟೆ?
ಭಕ್ತರ ಭಾವದಲ್ಲಿರ್ಪನಲ್ಲದೆ,
ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು.
Transliteration Aṇōraṇīyān mahatō mahīyān emba śruti husi.
Liṅgavidda ṭhāviṅge(ṭhāvinalli?) Praḷayavuṇṭe?
Bhaktara bhāvadallirpanallade, mattelliyū illa guhēśvaranu.
Hindi Translation अणोरणीयान् महतोमहीयान् - यह श्रुति झूठ है।
लिंग के स्थल में क्या प्रलय हो सकता है?
भक्तों के भाव में रहता है
और कहीं नहीं है गुहेश्वरा ।
Translated by: Eswara Sharma M and Govindarao B N
Tamil Translation அணோரணீயான் மஹதோமஹீயான் எனும் சுருதி உண்மையன்று.
இலிங்கமுள்ள இடத்தில் பிரளயம் உண்டோ?
பக்தனின் தூயமனத்தில் இருப்பானன்றி
வேறு எங்குமில்லை குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಲಿಂಗ = ಪರಮ ಆತ್ಮವಸ್ತು, ಕಾಲ ಮೀರಿದ ಸತ್ಯ.;
Written by: Sri Siddeswara Swamiji, Vijayapura