•  
  •  
  •  
  •  
Index   ವಚನ - 997    Search  
 
ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು. ಬೆಂಬಳುವರು ಬಳಗ ಘನವಾದ ಕಾರಣ ಆ ಹೆಣನು ಬೇಯವು, ಕಾಡೂ ನಂದದು, ಮಾಡು ಉರಿಯಿತ್ತು ಗುಹೇಶ್ವರಾ.
Transliteration Aidara madhyada kaṇṇa kāḍinoḷage biddidāve īraidu heṇanu. Bembaḷuvaru baḷaga ghanavāda kāraṇa ā heṇanu bēyavu, kāḍū nandadu, māḍu uriyittu guhēśvarā.
Hindi Translation पाँच के बीच की आँख के कानन में दस लाश पडी हैं । पीछा करनेवालों का समूह घन होने से वे लाश न पकती, जंगल न बुझता, भवन जला था गुहेश्वरा । Translated by: Eswara Sharma M and Govindarao B N