ಕಾಮ ಕಾಲದೆ ಕಾಡುವ ಮಾಯೆ
ನೆಳಲುಗತ್ತಲೆ ನೀನು ಮಾಯೆ.
ಸಂಗ ಸುಖದಿಂದ ಹಿಂಗುವರಾರುಯಿಲ್ಲ
ಬಿಗಿದ ಕುಚ, ಉರಮಧ್ಯವು
ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು
ಸನ್ಮೋಹ ಅಮೃತ ಸಾರವು
ಇಳೆ ಉತ್ಪತ್ಯಕ್ಕೆ ಆಧಾರವು
ಇಂಥ ಮೋಹಪ್ರಿಯವಾದ ಮೋಹಿನಿಯರ
ಅಗಲುವುದೆಂತೊ ಕರಸ್ಥಳದ ಇಷ್ಟಲಿಂಗೇಶ್ವರಾ?
Art
Manuscript
Music
Courtesy:
Transliteration
Kāma kālade kāḍuva māye
neḷalugattale nīnu māye.
Saṅga sukhadinda hiṅguvarāruyilla
bigida kuca, uramadhyavu
liṅgākāravu mahēśvarageyū prītiyu
sanmōha amr̥ta sāravu
iḷe utpatyakke ādhāravu
intha mōhapriyavāda mōhiniyara
agaluvudento karasthaḷada iṣṭaliṅgēśvarā?