Index   ವಚನ - 6    Search  
 
ಎಲೆ ಅಯ್ಯಾ, ಮಾಯೆ ಮೋಹ, ಮುಖಚಂದ್ರ, ನಸು ಮುಸುಕು ಕುಚಕಳಸ, ತೂರ್ಯತ್ರ ಬೆಳನಗೆ[ಗೆ] ಸಿಕ್ಕದವರು ಆರೂ ಇಲ್ಲವು. ಸಿಕ್ಕದ ಮಹಿಮನಾರೋ ಕರಸ್ಥಳದ ಇಷ್ಟಲಿಂಗೇಶ್ವರಾ?