Index   ವಚನ - 36    Search  
 
ಅಪ್ಪುವರತಲ್ಲಿಯೆ ಪೃಥ್ವಿಯ ಅಂಕುರ ನಷ್ಟ. ಅಂಕುರ ನಷ್ಟವಾದಲ್ಲಿಯೆ ಮುಂದಣ ಬಿತ್ತಿಲ್ಲ. ಇಂತೀ ಭಾವವ ತಿಳಿದು, ಸ್ಥಲ ನಿಃಸ್ಥಲವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಭಾವವಿರಹಿತ.