Index   ವಚನ - 47    Search  
 
ಅರಿತೆಹೆನರಿತೆಹೆನೆಂದು ಹೊರಹೊಮ್ಮುವಾಗ ಕಾಯ ಮರುಜವಣಿಯೆ? ಮಹಾಪ್ರಳಯಕ್ಕೆ ಹೊರಗಾದ ಶ್ರ[ಮ]ಣವೆ ? ಅವತಾರಕ್ಕೆ ಹೊರಗಾದ ನಿರಂಗವೆ ? ಅಸಗ ನೀರಡಿಸಿ ಸತ್ತಂತಾಯಿತ್ತು ಅವನಿರವು, ನಿಃಕಳಂಕ ಮಲ್ಲಿಕಾರ್ಜುನಾ.