ಅರೂಢನಾಗಿ ತಿರುಗಿ, ಮೂಢರ ಬಾಗಿಲಲ್ಲಿ ನಿಂದು,
ಬೇಡಲೇಕೆ ಭಿಕ್ಷವ ? ಕಾಡಲೇಕೆ ಮರ್ತ್ಯರ ?
ರೂಢಿಯೊಳಗೆ ಸಿಕ್ಕಿ ಅಡುವಂಗೆ,
ಆ ರೂಢಿ ಬೇಡಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Arūḍhanāgi tirugi, mūḍhara bāgilalli nindu,
bēḍalēke bhikṣava? Kāḍalēke martyara?
Rūḍhiyoḷage sikki aḍuvaṅge,
ā rūḍhi bēḍā ende, niḥkaḷaṅka mallikārjunā.