Index   ವಚನ - 111    Search  
 
ಇರಿವ ಅಸಿ, ನೋವ ಬಲ್ಲುದೆ ? ಬೇಡುವಾತ ರುಜವ ಬಲ್ಲನೆ ? ಕಾಡುವ ಕಾಳುಮೂಳರ ವಿಧಿ ಎನಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.