ಕರ್ಮವ ಮಾಡುವಲ್ಲಿ, ಆ ಕರ್ಮದ ವರ್ಮವನರಿಯಬೇಕು.
ಆ ಕರ್ಮದ ವರ್ಮವನರಿವಲ್ಲಿ, ಉಮ್ಮಳದುಮ್ಮಳವೆಂಬ,
ಸುಖಸುಮ್ಮಾನವೆಂಬ ಉಭಯವಡಗಿದಲ್ಲಿ,
ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Karmava māḍuvalli, ā karmada varmavanariyabēku.
Ā karmada varmavanarivalli, um'maḷadum'maḷavemba,
sukhasum'mānavemba ubhayavaḍagidalli,
prāṇaliṅgasambandhi, niḥkaḷaṅka mallikārjunā.