Index   ವಚನ - 286    Search  
 
ಕೊಲ್ಲಬಾರದು ಎಂದು ಎಲ್ಲಕ್ಕೆ ಹೇಳಿ, ಮತ್ತೆ ಗೆಲ್ಲ ಸೋಲದ ಮಾತು. ಅಲ್ಲ ಅಹುದೆಂದು ಹೋರಲೇಕೆ ? ಅದೆ ಕೊಲ್ಲದ ಕೊಲೆ, ನಿಃಕಳಂಕ ಮಲ್ಲಿಕಾರ್ಜುನಾ.