Index   ವಚನ - 426    Search  
 
ನಾ ತಪ್ಪಿ ನುಡಿದಡೆ ಒಪ್ಪವಿಟ್ಟುಕೊಳ್ಳಿರಣ್ಣಾ. ಕಣ್ಣಿನಲ್ಲಿ ಕಸ ಹೊಕ್ಕಡೆ ಕೈ ಹಗೆಯೆ ಅಯ್ಯಾ ? ಇದು ಬಣ್ಣಗಾರಿಕೆಯಲ್ಲ, ಸನ್ನದ್ಧರಿರವು, ನಿಃಕಳಂಕ ಮಲ್ಲಿಕಾರ್ಜುನಾ.