Index   ವಚನ - 449    Search  
 
ನಿರ್ಘಟದಲ್ಲಿ ಘಟ ಹುಟ್ಟಿ, ಪ್ರಕಟಿಸುವುದ ಕಂಡೆ. ನಿರ್ವಿಕಳತೆಯಲ್ಲಿ ವಿಕಳತೆ ಹುಟ್ಟಿ, ಉಭಯಗತಿ[ಗೆಟ್ಟವರ ಕಂಡೆ]. ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದವರ [ಕಂಡೆ].