Index   ವಚನ - 468    Search  
 
ನೇಮಕ್ಕೊಳಗಾದ ಬ್ರಹ್ಮ, ತಪಕ್ಕೊಳಗಾದ ವಿಷ್ಣು. ಜಪಕ್ಕೊಳಗಾದ ರುದ್ರ, ನಿತ್ಯಕ್ಕೊಳಗಾದ ಈಶ್ವರ. ಉಪಚಾರಕ್ಕೊಳಗಾದ ಸದಾಶಿವ, ಶೂನ್ಯಕ್ಕೊಳಗಾದ ಪರಮೇಶ್ವರ. ಇಂತಿವರೆಲ್ಲರೂ ಪ್ರಳಯಕ್ಕೊಳಗಾದರು, ನಿಃಕಳಂಕ ಮಲ್ಲಿಕಾರ್ಜುನಾ.