ಬಂದ ಬಟ್ಟೆಯಂ ಮರೆದು, ಪೂರ್ವಾಶ್ರಯವನಳಿದು,
ಭೋಗ ಭೋಜ್ಯಂಗಳಂ ಪರಿದು, ಪರಕ್ಕೆ ಪರಾಙ್ಮುಖನಾಗಿ,
ವಿರಳವಿಲ್ಲದೆ ಅವಿರಳನಾಗಿ, ಬಿಡುಮುಡಿಯಲ್ಲಿ ನಿಂದ ನಿರುತಂಗೆ
ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Banda baṭṭeyaṁ maredu, pūrvāśrayavanaḷidu,
bhōga bhōjyaṅgaḷaṁ paridu, parakke parāṅmukhanāgi,
viraḷavillade aviraḷanāgi, biḍumuḍiyalli ninda nirutaṅge
namō namō, niḥkaḷaṅka mallikārjunā.