ಬೇಡ ಬಿಲ್ಲ ಹಿಡಿದು, ರೂಢಿಯಲ್ಲಿ ತಿರುಗಾಡುತ್ತಿರಲಾಗಿ,
ಬೇಡನ ಬಿಲ್ಲ ಬೇಡಿ ಕಾಡಿಹರೆಲ್ಲರು.
ಆ ಬಿಲ್ಲು ರೂಢಿಯದಲ್ಲ, ಇನ್ನಾರು ಕೊಟ್ಟರೊ.
ಕೊಟ್ಟವರ ಕೊಂಡು, ಕೊಡದವರ ಹಿಂಗಿ,
ಬಟ್ಟೆಯ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bēḍa billa hiḍidu, rūḍhiyalli tirugāḍuttiralāgi,
bēḍana billa bēḍi kāḍ'̔iharellaru.
Ā billu rūḍhiyadalla, innāru koṭṭaro.
Koṭṭavara koṇḍu, koḍadavara hiṅgi,
baṭṭeya haṅgilla, niḥkaḷaṅka mallikārjunā.