Index   ವಚನ - 655    Search  
 
ಮೂಗೇಣಗಲದ ಬಾವಿಗೆ, ಆರು ಗೇಣಗಲದ ಗಾತ್ರದ ಕುಂಭವ ಬಿಟ್ಟು, ಹುರಿಗೂಡದ ಕಣ್ಣಿಯಲ್ಲಿ ಸೇದುತ್ತಿರಲಾಗಿ, ನೀರು ನೆಲನ ಮುಟ್ಟದೆ,. ಕುಂಭವ ಬಿಟ್ಟು, ಕಣ್ಣಿಯಲ್ಲಿ ತುಂಬಬಂದಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಗೆ.